Public TV

Public TV WebTV Online TV Channel Station.
ಪಬ್ಲಿಕ್ ಟಿವಿ ಕನ್ನಡ ಭಾಷೆಯ ಪ್ರಮುಖ ಸುದ್ದಿ ವಾಹಿನಿಯಾಗಿದ್ದು, ಕರ್ನಾಟಕ ರಾಜ್ಯದ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಸೇರಿದಂತೆ ದೇಶಾದ್ಯಾಂತದ ಸುದ್ದಿಗಳನ್ನು ಪ್ರಸಾರ ಮಾಡುತ್ತದೆ. ಈ ವಾಹಿನಿಯು 2012ರ ಫೆಬ್ರವರಿಯಲ್ಲಿ ಪ್ರಾರಂಭಗೊಂಡಿದ್ದು, ಹೆಚ್.ಆರ್. ರಂಗನಾಥ್ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತದೆ.

Name: Public TV / ಪಬ್ಲಿಕ್ ಟಿvವಿ
Genres: News
Language: Kannada
Country: India 🇮🇳
Headquarters: Yeswanthpur
Owner: WRITEMEN MEDIA
Website: http://publictv.in
Live Streaming: Public TV Live Streaming
Video Streaming: Youtube Channel
Watch last videos of Public TV